Pages

Monday, September 05, 2011

ಪ್ರೀತಿ ಕೃಷಿ


ಏದೆಲಿ ನೀನು ಬಿತ್ತಿದ ಪ್ರೀತಿಗೆ, 
ಕನಸುಗಳ ಕುಡಿಯೊಡೆದು
ಭಾವಗಳ ಪೈರು ಬೆಳೆದು, 
ನನಸಿನ ರಾಶಿ ಮಾಡಿ,
ಸಾರ್ಥಕ್ಯದ ಸುಗ್ಗಿಲಿ, 
ಬದುಕಿನ ಹಬ್ಬ ಆಚರಿಸಬೇಕು ಅಂತ,

ಬರ್ತಿಯಾ ಈ ಜೀವನದ ಗದ್ದೆಗೆ?
ಬಾಳ ಹಸಿರಾಗಿಸೊ ಕೃಷಿ ಮಾಡೊಣ.

-- ಕಲ್ಯಾಣ ಕುಲ್ಕರ್ಣಿ

No comments:

Post a Comment