2014 ರಲ್ಲಿ ಮೋದಿಯವರು ಪ್ರಧಾನಮಂತ್ರಿಗಳಾದ ನಂತರ ಇವರಿಬ್ಬರು ಸೇರಿ ಕೈಗೊಳ್ಳಲಿರುವ ಕೆಲವು ಕಾರ್ಯಗಳ ಪಕ್ಷಿ ನೋಟ ಇಲ್ಲಿದೆ :
1. ಪ್ರಧಾನಮಂತ್ರಿಗಳಾದ ಕೆಲವೇ
ತಿಂಗಳುಗಳಲ್ಲಿ ವಿದೇಶಗಳಲ್ಲಿ
ಕೂಡಿಟ್ಟ (394 ಲಕ್ಷ ಕೋಟಿಗೂ
ಹೆಚ್ಚು ಹಣ)ಕೆಲವು
ಭಾರತೀಯರ ಅನ್ಯಾಯದ, ಭ್ರಷ್ಟಾಚಾರದ (ಕಪ್ಪು) ಹಣವನ್ನು ರಾಷ್ಟ್ರೀಯ
ಸಂಪತ್ತಿಯಾಗಿ ಘೋಷಿಸಿ
ಆ ಹಣವನ್ನು
ಭಾರತಕ್ಕೆ ತರಲಾಗುವುದು.
ಈ ಮೊತ್ತ
ಅದೆಷ್ಟೆಂದರೆ ನಾವು-ನೀವು
ಯೋಚಿಸಲೂ ಸಾಧ್ಯವಿಲ್ಲ.
ಆ ಹಣವನ್ನು
ತಂದು ಅನೇಕ
ಭಾರತದ ಅಭ್ಯುದಯದ
ಕಾರ್ಯಗಳಿಗಾಗಿ ಉಪಯೋಗಿಸಲಾಗುವುದು.
2.
Income Tax (ಇನ್ಕಮ್ ಟ್ಯಾಕ್ಸ್)
ಅನ್ನು ಪೂರ್ತಿಯಾಗಿ
ಕೊನೆಗೊಳಿಸಲಾಗುವುದು. ಇಂದು
ಒಂದು ಕಂಪನಿ
ವರ್ಷಕ್ಕೆ 1000 ಕೋಟಿ ಯಷ್ಟು
ವಹಿವಾಟು ಮಾಡುತ್ತಿದ್ದರೆ
ಅದಕ್ಕೆ 330 ಕೋಟಿ ಮೊತ್ತವನ್ನು
Incom Tax ಗಾಗಿ ನೀಡಬೆಕಾಗುತ್ತದೆ.
ಒಂದು ವೇಳೆ
Incom Tax ಅನ್ನು ಕೊನೆಗಾನಿಸಿದರೆ
ಈ ಹಣ
ಆ ಕಂಪನಿಯ
ಹತ್ತಿರವೇ ಉಳಿದುಕೊಳ್ಳುತ್ತದೆ.
ಈ ಹಣವನ್ನು
ಅವರು ತಮ್ಮ
ಉತ್ಪಾದನೆಯ ಕ್ಷಮತೆ
ಹೆಚ್ಚಿಸುವ ಮತ್ತು
ಕನಿಷ್ಠ 500 ಜನರಿಗೆ ಕೆಲಸ
ಕೊಡುವದಕ್ಕಾಗಿ ಉಪಯೋಗಿಸಬೇಕಾಗಿದೆ.
ಭಾರತದಲ್ಲಿ 5000 ಕ್ಕೂ ಹೆಚ್ಚು
ಕಂಪನಿಗಳು ಇದನ್ನ
ಒಪ್ಪಿಕೊಂಡಿವೆ. ಇದರ
ಅರ್ಥ ೨೫
ಲಕ್ಷ ನಿರುದ್ಯೋಗಿಗಳಿಗೆ
ಉದ್ಯೋಗ ದೊರಕುವುದು.
3. ಸೇನೆಯಲ್ಲಿ 11 ಲಕ್ಷ ಹೊಸ
ಜನರನ್ನು ಭಾರ್ತಿ ಮಾಡಲಾಗುವುದು. ಇದರಲ್ಲಿ ಟೆಸ್ಟ್ ಪಾಸ್ ಮಾಡಿದ ತಕ್ಷಣ ಅವರಿಗೆ ತರಬೇತಿಗೆ ಕಳಿಸಲಾಗುವುದು.
4. ಸೇನೆಗೆ ಬೇಕಾಗುವ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತಯ್ಯಾರಿಸುವ ಆರ್ಡಿನನ್ಸ್ ಫ್ಯಾಕ್ಟರಿಗಳನ್ನೂ ಆರಂಭಿಸಲಾಗುವುದು. ಈ
ಕೈಗಾರಿಕೆಗಳಲ್ಲಿ 12860 ಇಂಜಿನಿಯರ್ ಮತ್ತು ವಿಜ್ಞಾನಿಗಳಿಗೆ ಉದ್ಯೋಗಾವಕಾಶ ನೀಡಲಾಗುವುದು.
5. ಶಿಕ್ಷಣದ ಮಹತ್ವಕ್ಕೆ ಇವರು ಯಾವಾಗಲೂ ಪ್ರಾಮುಖ್ಯತೆ ನೀಡಿದ್ದಾರೆ ಅದರಂತೆಯೇ ಟೆಸ್ಟ್ ಮತ್ತು ಯೋಗ್ಯತೆಯ ಆಧಾರದ ಮೇಲೆ ನಿಷ್ಪಕ್ಷವಾಗಿ 14 ಲಕ್ಷ ಹೊಸ ಸರಕಾರಿ ಶಿಕ್ಷಕರ ನೇಮಕಾತಿ ಮಾಡಲಾಗುವುದು.
6. ವಿದ್ಯುತ್ ಉತ್ಪಾದನೆಗಾಗಿ ಮೋದಿಯವರು 300 ಹೊಸ ಸೋಲಾರ (ಸೌರಶಕ್ತಿ ಆಧಾರಿತ) ಪ್ಲಾಂಟ್ ಗಳನ್ನು ಆರಂಭಿಸುವರು. ಈ ಕೆಲಸಕ್ಕಾಗಿ 15000 ಜನರಿಗೆ ಉದ್ಯೋಗ ದೊರೆಯುವುದು. ಇದರ ಜೊತೆ ಮನೆ ಬಳಕೆಯ ವಿದ್ಯುತ್ ಗಾಗಿ ಚಿಕ್ಕ-ಚಿಕ್ಕ ಗೋಬರ್ ಗ್ಯಾಸ್ ನ ಪ್ಲಾಂಟ್ ಗಳನ್ನು ಸಹ ಆರಂಭಿಸಲಾಗುವುದು. ಈ ಗೋಬರ್ ಗ್ಯಾಸ್ ಗಳಿಗಾಗಿ ಹಸುವಿನ ಸೆಗಣಿಯನ್ನು ಬಳಸಲಾಗುವುದು. ಇದರಿಂದ ಹೊರಬರುವ ತ್ಯಾಜ್ಯವನ್ನು ರೈತರಿಗೆ ಅತ್ಯಂತ ಕಡಿಮೆ ಬೆಲೆಗೆ ಹೊಲಗಳಿಗೆ ಗೊಬ್ಬರವಾಗಿ ಬಳಸಲು ಲಭ್ಯಮಾಡಲಾಗುವುದು. ಇದು ರೈತರಲ್ಲಿ ಜೈವಿಕ ಕೃಷಿಗೆ ಒತ್ತು ನೀಡುವುದು.
ಗೋಮೂತ್ರವನ್ನು ಔಷಧಿಗಳ ತಯ್ಯರಿಕೆಗೆ ಬಳಸಲಾಗುವುದು. ಈ ಯೋಜನೆಯಿಂದ ಯಾರೊಬ್ಬರ ಹತ್ತಿರ ಎರಡು ಹಸುಗಳಿದ್ದರೂ ಅವರು ಆರಾಮಾಗಿ ತಿಂಗಳಿಗೆ 15000 ಸಂಪಾದಿಸಬಹುದು. ಈ ಯೋಜನೆಯಿಂದ 3 ಲಾಭಗಳಿವೆ. ಗೋವಂಶ ಸಂವರ್ಧನೆ, ಗೋ ಹತ್ಯೆ ನಿಲುಗಡೆ ಮತ್ತು ಜನರಿಗೆ ಅವರವರ ಹಳ್ಳಿಯಲ್ಲಿಯೇ ಉಳಿದು ಜೀವನ ಸಾಗಿಸುವ ಅವಕಾಶ.
7. ಇದರ ಅಡಿಯಲ್ಲಿಯೇ ಪ್ರತಿ ಹಳ್ಳಿಯಲ್ಲಿಯೂ ಗೋಬರ್ ಗ್ಯಾಸ್ ಗಾಗಿ ಸೆಗಣಿ ಸಂಗ್ರಹ/ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಈ ಯೋಜನೆಗಾಗಿ ಒಂದೊಂದು ಹಳ್ಳಿಯಲ್ಲಿ ಐದೈದು ಜನರಿಗೆ ಕೆಲಸ ಸಿಗುವುದು. ಭಾರತದಲ್ಲಿ ಒಟ್ಟು 6 ಲಕ್ಷಕ್ಕೂ ಮೀರಿ ಹಳ್ಳಿಗಳಿವೆ, ಹಾಗಾದರೆ ಅಂದಾಜು 30 ಲಕ್ಷ ಜನರಿಗೆ ಕೆಲಸ ದೊರಕುವುದು.
8. ದಿನನಿತ್ಯದ ವಸ್ತುಗಳ ಬೆಲೆ ನಿಯಂತ್ರಿಸಲು ಮಧ್ಯವರ್ತಿಗಳ ಕೈವಾಡವನ್ನು ಹಂತ ಹಂತವಾಗಿ ನಿಲ್ಲಿಸಲಾಗುವುದು. ಇದಕ್ಕಾಗಿ ದೇಶದೆಲ್ಲೆಡೆ ಜಿಲ್ಲಾ ಸ್ತರಗಳಲ್ಲಿ ಕಿಸಾನ್ ಖಾರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದಾಗಿ ರೈತರು ತಮ್ಮ ಉತ್ಪಾದನೆಯನ್ನು ನೇರವಾಗಿ ಸರಕಾರಕ್ಕೆ ಮಾರಬಹುದು. ರೈತರ ಕೃಷಿ ಉತ್ಪನ್ನದ ರಫ್ತಿನ ದರವನ್ನು ಇಂದಿಗಿಂತಲೂ ಮೂರು ಪಟ್ಟು ಹೆಚ್ಚಿಸಲಾಗುವುದು. ಈ ಎಲ್ಲಾ ಯೋಜನೆಗಳಿಂದ ರೈಅತರ ಆರ್ಥಿಕ ಸ್ಥಿತಿ ಉತ್ತಮವಾಗುವುದು.
9. ಪೆಟ್ರೋಲ್ ಮತ್ತು ಡೀಜೆಲ್ ಬೆಲೆಯನ್ನು ಇಂದಿನ ದರಕ್ಕೆ ಸರಾಸರಿಯಾಗಿ ಅರ್ಧ ಮಾಡಲಾಗುವುದು. ಅಂತರ ರಾಷ್ಟೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾದಾಗಲೂ ಬೆಲೆ ಏರಿಸುವ ಬದಲು ಸರಕಾರದ ಖಜಾನೆಯಿಂದ ತೈಲ ಕಂಪನಿಗಳಿಗೆ ಬಾಂಡ್ ಗಳನ್ನು ನೀಡಲಾಗುವುದು. ಇದರ ಬೆನ್ನಲ್ಲೇ ಡಿಜೆಲ್ ಅನ್ನು ಭಾರತಲ್ಲೇ ಉತ್ಪಾದಿಸುವ ಮತ್ತು ಕಸದಿಂದ ವಿದ್ಯುತ್ ಉತ್ಪಾದಿಸುವ ಬಯೋಟೆಕ್ನಿಕಲ್
ಪ್ಲಾಂಟ್ ಗಳನ್ನು ಸ್ಥಾಪಿಸಲಾಗುವುದು. ಈ ತಂತ್ರಜ್ಞಾನದ ಬಳಕೆಯಿಂದ ಡಿಜೆಲ್ ದರ ಇನ್ನು ಕಡಿಮೆಯಾಗುವುದು.
10. ವಿದ್ಯುತ್ ದರವನ್ನು 50 ರಿಂದ 75 ಪ್ರತಿಷತ್ ಕಡಿಮೆ ಮಾಡಲಾಗುವುದು ಅಲ್ಲದೆ ದಿನದ 24 ಗಂಟೆಯೂ ವಿದ್ಯುತ್ ನೀಡುವ ವ್ಯವಸ್ಥೆ ಮಾಡಲಾಗುವುದು.
11. ರಾಷ್ಟೀಯ ಹೆದ್ದಾರಿಗಳನ್ನು ಮಾಡುವ ಕಾರ್ಯವನ್ನು ತ್ವರಿತಗೊಳಿಸಿ ದಿನ ಒಂದಕ್ಕೆ 38 ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಈ ಕಾರ್ಯದಲ್ಲೂ ಅನೇಕ ಜನರಿಗೆ ಉದ್ಯೋಗ ಖಾತರಿ ದೊರಕುವುದು.
ಈ ಎಲ್ಲ ಕಾರ್ಯಗಳನ್ನು ಅಧಿಕಾರ ಸ್ವೀಕರಿಸಿದ 3 ವರ್ಷಗಳ ಒಳಗಾಗಿ ಪೂರೈಸುವ ಗುರಿಯನ್ನು ಹೊಂದಲಾಗಿದೆ. ಈ ಮೇಲ್ಕಂಡ ವಿಷಯಗಳ ಕುರಿತು ಇವರೀರ್ವರಲ್ಲಿ (ಸ್ವಾಮಿ ರಾಮದೇವ ಮತ್ತು ಶ್ರೀ ನರೇಂದ್ರ ಮೋದಿ) ಮಧ್ಯ ಸಹಮತಿಯಾಗಿದೆ ಮತ್ತು ಈ ಎಲ್ಲ ಕಾರ್ಯಗಳಿಗಾಗಿ ಮತ್ತು ಇಂತಹುದೇ ಅನೇಕ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅದೇ ವಿದೇಶದ ಖಾತೆಗಳಲ್ಲಿ ಕೊಳೆಯುತ್ತಿರುವ 394 ಲಕ್ಷ ಕೋಟಿ ಹಣವನ್ನು ಬಳಸಲಾಗುವುದು.
ಈ ವಿಷಯವನ್ನು ಮುಂದೆ ಬೇರೆಯವರಿಗೂ ತಿಳಿಸಿ, ಶೇರ್ ಮಾಡಿ, ಫಾರ್ವರ್ಡ್ ಮಾಡಿ...ಇವರಿಗೆ ದೇಶದ ಶೀರ್ಷ ಗದ್ದುಗೆಗೆ ಚುನಾಯಿಸಿ ಕಳಿಸುವ ಅತಿ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ತಾಯಿ ಭಾರತಿಯ ಋಣಭಾರವನ್ನು ಕೊಂಚವಾದ್ರು ತೀರಿಸುವ ಸದವಕಾಶ ನಮ್ಮ ಹೊಸ್ತಿಲಲ್ಲಿದೆ ಇದನ್ನ ಮರೆತು ವರ್ತಿಸುವುದು ಬೇಡ. ಹೌದು,
ಎಲ್ಲೆಡೆ ಕೆಸರಿದೆ, ಆದರೆ, ಇಲ್ಲೇ ಕಮಲ ಅರಳಿಸಬೇಕಿದೆ ಆಗ ಆ ಕಮಲಕ್ಕೂ ಅಲ್ಪ-ಸ್ವಲ್ಪ ಕೆಸರು ಅಂಟೊದು ಸಹಜವೇ. ಹಾಗಂತ ಬೇರೆ ಭೂಮಿಗೆ ( ಈ ಹೊಲಸು ಇಲ್ಲದ ದೇಶಕ್ಕೆ) ಹೋಗಿ ಕಮಲ ಅರಳಿಸುತ್ತೇವೆ ಅಂದರೆ? ಪೂರ್ತಿ ಒಳ್ಳೆಯವರನ್ನು ಹುಡುಕಿ ದೇಶ ಕಟ್ಟುವುದು ಸಹಜದ ಕೆಲಸ ಅಲ್ಲ ಅಂತ ನಮ್ಮೆಲ್ಲರಿಗೂ ತಿಳಿದ ವಿಷಯ... ಹಾಗಂತ ಏನೂ ಮಾಡದಿರುವುದೂ ಮೂರ್ಖತನ... ನಮ್ಮ ಸುದೈವವೋ ದುರ್ದೈವವೋ ಇದ್ದವರಲ್ಲೇ ಒಳ್ಳೆಯವರನ್ನು ಪ್ರತಿನಿಧಿಯಾಗಿ ಆರಿಸಬೆಕಿದೆ. ಅವರನ್ನು ಸಂಸತ್ತಿಗೆ ಕಳಿಸಿ ಅವರಲ್ಲಿ ರಾಷ್ಟ್ರೀಯತೆಯನ್ನ ತುಂಬಿ ಕೆಲಸ ಮಾಡಿಸುವ ಪ್ರಯತ್ನ ಮಾಡಬೇಕಿದೆ. "ಹಾಂ... ಇದು ಆಗಬಹುದೇನೋ ಅಥವಾ ಒಂದು ಬಾರಿ ಪ್ರಯತ್ನಿಸಬಹುದೇನೋ" ಅನ್ನುವಂತಹ ನಂಬಿಕೆ. ಮೋದಿ ಯಂತಹ ನಾಯಕರಿದ್ದಾಗ ಈ ವಿಶ್ವಾಸ ಇನ್ನು ಬಲ ಪಡೆದುಕೊಳ್ಳುತ್ತದೆ.
ಎಲ್ಲೆಡೆ ಕೆಸರಿದೆ, ಆದರೆ, ಇಲ್ಲೇ ಕಮಲ ಅರಳಿಸಬೇಕಿದೆ ಆಗ ಆ ಕಮಲಕ್ಕೂ ಅಲ್ಪ-ಸ್ವಲ್ಪ ಕೆಸರು ಅಂಟೊದು ಸಹಜವೇ. ಹಾಗಂತ ಬೇರೆ ಭೂಮಿಗೆ ( ಈ ಹೊಲಸು ಇಲ್ಲದ ದೇಶಕ್ಕೆ) ಹೋಗಿ ಕಮಲ ಅರಳಿಸುತ್ತೇವೆ ಅಂದರೆ? ಪೂರ್ತಿ ಒಳ್ಳೆಯವರನ್ನು ಹುಡುಕಿ ದೇಶ ಕಟ್ಟುವುದು ಸಹಜದ ಕೆಲಸ ಅಲ್ಲ ಅಂತ ನಮ್ಮೆಲ್ಲರಿಗೂ ತಿಳಿದ ವಿಷಯ... ಹಾಗಂತ ಏನೂ ಮಾಡದಿರುವುದೂ ಮೂರ್ಖತನ... ನಮ್ಮ ಸುದೈವವೋ ದುರ್ದೈವವೋ ಇದ್ದವರಲ್ಲೇ ಒಳ್ಳೆಯವರನ್ನು ಪ್ರತಿನಿಧಿಯಾಗಿ ಆರಿಸಬೆಕಿದೆ. ಅವರನ್ನು ಸಂಸತ್ತಿಗೆ ಕಳಿಸಿ ಅವರಲ್ಲಿ ರಾಷ್ಟ್ರೀಯತೆಯನ್ನ ತುಂಬಿ ಕೆಲಸ ಮಾಡಿಸುವ ಪ್ರಯತ್ನ ಮಾಡಬೇಕಿದೆ. "ಹಾಂ... ಇದು ಆಗಬಹುದೇನೋ ಅಥವಾ ಒಂದು ಬಾರಿ ಪ್ರಯತ್ನಿಸಬಹುದೇನೋ" ಅನ್ನುವಂತಹ ನಂಬಿಕೆ. ಮೋದಿ ಯಂತಹ ನಾಯಕರಿದ್ದಾಗ ಈ ವಿಶ್ವಾಸ ಇನ್ನು ಬಲ ಪಡೆದುಕೊಳ್ಳುತ್ತದೆ.
ನಮ್ಮೆದುರಿಗೆ ಸುಭಧ್ರ, ಸಮೃದ್ಧ, ಸುಖಮಯ, ಸ್ವಾಭಿಮಾನಿ ಭಾರತವನ್ನು ಕಟ್ಟೋಣ, ಮತ್ತು
ಅದಕ್ಕಾಗಿ ಸೊಂಟಕಟ್ಟಿ ದುಡಿಯೋಣ.
ಜಯ ಹಿಂದ್ ! ವಂದೇ ಮಾತರಂ ।
-- ಅಭಿನವ ಭಾರತ
No comments:
Post a Comment