ಎದೆ hard-diskಲ್ಲಿ
photo ಪ್ರಿಂಟ್ಸು,
ಮನದ RAMಲ್ಲಿ
swap ಆಗದ memory ಪ್ರಿಂಟ್ಸು,
Back-up folderಲ್ಲಿ ನೆನಪುಗಳ Back-up filesಗಳ ಪ್ರಿಂಟ್ಸು,
ಕಣ್ಣ screen-saverಲ್ಲಿ ನಿಲ್ಲದ ನಿಮ್ಮ picture ಪ್ರಿಂಟ್ಸು,
ಮುಖದ desk-top ಮೇಲೆ ಡಿಮ್ ಆಗದ ನಿಮ್ಮ smile ಪ್ರಿಂಟ್ಸು,
ಓಲವಿನ ಪ್ರಿಂಟರಲ್ಲಿ ನಿಮ್ಮದೇ ಭಾವನೆಗಳ
ಪ್ರಿಂಟ್ಸು.
ಈಷ್ಟೆಲ್ಲಾ ಆದ್ಮೇಲೆ, ಈಗ ಬಂದು ಬಿಟ್ಟು
ನನ್ ಜೀವನದ ಜೊತೆ Windows 7 ನ
(ಸಪ್ತಪದಿ) foot-prints ಹಕ್ತಿರಾ ಅನ್ಕೊಂಡ್ರೆ......!
“Your system
got corrupted, better format”
ಅಂತಿರಲ್ರಿ, ಈ ಪ್ರೀತಿ virus ಗೆ anti-virus ಎನಾದ್ರು ಇದ್ರೆ ಸ್ವಲ್ಪ link ಕಳಿಸಿ ಪ್ಲೀಜ್...!
-- ಕಲ್ಯಾಣ ಕುಲ್ಕರ್ಣಿ
No comments:
Post a Comment