Pages

Sunday, January 09, 2011

ಲವ್ ಪೆಟೆಂಟ್

ನಗು ಮರೆತಾಗ ಬೇಕು ಅಂತ,
ನಿನ್ನ ನಗು ಮೊಗಾನ ರೆಪ್ಪೆಯ ಭಿತ್ತಿಗೆ ಅಂಟಿಸಿ ಕೊಂಡಿದಿನಿ;
ಬೇಜಾರಾದಾಗ ಬೇಕು ಅಂತ,
ನಿನ್ನ ಆಡಿಯೋನ ಹೃದಯದ ಟೇಪಲ್ಲಿ ರಿಕರ್ಡ್ ಮಾಡ್ಕೊಂಡಿದಿನಿ;
ಲೋಕ ಮರೆತಾಗ ನಿನ್ನ ಜೊತೆ ನನಗಿರಲಿ ಅಂತ,
ನಿನ್ನ ಬಿಗಿ ಅಪ್ಪುಗೆನ ನನ್ನ ಉಸಿರಲ್ಲಿ ತುಂಬಿಕೊಂಡಿದಿನಿ;
ಇನ್ನು ಈ ಜೀವನ ಕೈ-ಬಿಟ್ಟಾಗ, ನನಗೆ ಪುನರ್-ಜನ್ಮ ಕೊಡೊದಿಕ್ಕೆ ದೇವರಿಗೆ ಒಂದು ಕಾರಣ ಸಿಗ್ಲಿ ಅಂತ,
ಸದಾ ನಿನ್ನ ಹೆಸರಿನ ಸ್ಮರಣೇನ ಮನಸ್ಸಿನ ಜಪಾ ಮಾಡ್ಕೊಂಡಿದಿನಿ.
@Copyright Act 1957
Patent No. – KK - 143

No comments:

Post a Comment